fancy goods
ನಾಮವಾಚಕ
  1. ನೇಯ್ಗೆ, ಬಣ್ಣ, ನಮೂನೆ, ಮೊದಲಾದವುಗಳಲ್ಲಿ ನವೀನತೆ ಇರುವಂತೆ ತಯಾರಿಸಿದ ಬಟ್ಟೆಗಳು ಯಾ ವಸ್ತುಗಳು.
  2. ಕೇವಲ ಆಲಂಕಾರಿಕ ವಸ್ತುಗಳು; ಆವಶ್ಯಕತೆಗಿಂತ ಹೆಚ್ಚಾಗಿ ಹ್ಯಾಷನ್ನಿಗೆಂದು ತಯಾರಿಸಿದ ವಸ್ತುಗಳು.